ಹುಡುಕಾಟ ಜೂನ್ 20, 2008
Posted by Bala in ಕವನ - ಚುಟುಕ, ಬದುಕು.Tags: Eliot
add a comment
We shall not cease from exploration
And the end of all our exploring
Will be to arrive where we started
And know the place for the first time.
– T.S. Eliot
ನಿರಂತರವಾದ ಸತ್ಯದ ಹುಡುಕಾಟದ ಕೊನೆ
ನಾವು ಶುರುಮಾಡಿದ ಜಾಗಕ್ಕೆ ಬಂದು
ಅದನ್ನು ಮೊಟ್ಟಮೊದಲಬಾರಿಗೆ
ಸಂಪೂರ್ಣವಾಗಿ ಅರಿಯುವುದರಲ್ಲಿದೆ