ಶುದ್ಧವಾದ ನೀರು ಸೆಪ್ಟೆಂಬರ್ 17, 2009
Posted by Bala in ಬುದ್ಧ ಮತ್ತು ಝೆನ್.add a comment
Water which is too pure has no fish
ಅತಿ ಶುದ್ಧವಾದ
ನೀರಿನಲ್ಲಿ
ಮೀನುಗಳು
ವಾಸಿಸುವುದಿಲ್ಲ
ಮರದ ಸದ್ದು ಆಗಷ್ಟ್ 1, 2009
Posted by Bala in ಬುದ್ಧ ಮತ್ತು ಝೆನ್.4 comments
If a tree falls in a forest and no one is around to hear it,
Does the falling tree still makes a sound?
- Tree Taken by Balakrishna
ಕಾಡಿನಲ್ಲೊಂದು ಮರ ಬಿದ್ದು
ಅದನ್ನು ಕೇಳಲು
ಅಲ್ಯಾರೂ ಇರದಿದ್ದಾಗ
ಬಿದ್ದ ಮರ
ಸದ್ದು ಮಾಡುವುದೇ?
ಬದಲಾವಣೆ ಜಗದ ನಿಯಮ ಜುಲೈ 28, 2009
Posted by Bala in ಬುದ್ಧ ಮತ್ತು ಝೆನ್.4 comments
If you realize that all things change, there is nothing you will try to hold on to.
If you are not afraid of dying, there is nothing you cannot achieve.

Alaska - Taken by Balakrishna
ಬದಲಾವಣೆ ಸತ್ಯ ಎಂದರಿತಾಗ
ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ
ಸಾವಿಗೆ ಹೆದರದಿದ್ದಾಗ
ಏನನ್ನು ಬೇಕಾದರೂ ಸಾಧಿಸಬಹುದು
ಪ್ರತಿಬಿಂಬ ಜುಲೈ 25, 2009
Posted by Bala in ಬುದ್ಧ ಮತ್ತು ಝೆನ್.3 comments
The whole moon and the entire sky are reflected in one dewdrop on the grass
ಚಂದ್ರ ತಾರೆಗಳಿಂದಾದ
ವಿಶಾಲವಾದ ಆಗಸ
ಹುಲ್ಲ ಮೇಲಿನ
ಮಂಜಿನ ಹನಿಯೊಂದರಲ್ಲಿ
ಪ್ರತಿಬಿಂಬವಾಗಿ ಮೂಡಿದೆ
ಹೂವು – ಕಳೆ ಜುಲೈ 21, 2009
Posted by Bala in ಬುದ್ಧ ಮತ್ತು ಝೆನ್.6 comments
A flower falls even though we love it,
Weed grows even though we do not love it.
ಬೇಕೆನ್ನುವ ಹೂವು
ಬಾಡಿ ಕೊನೆಗೆ ಮಣ್ಣ ಸೇರುತ್ತದೆ
ಬೇಡವೆಂದರೂ ಕಳೆ
ಮತ್ತೆ ಮತ್ತೆ ಬೆಳೆಯುತ್ತಿರುತ್ತದೆ