ನನ್ನ ಬಗ್ಗೆ
ನಾನು ಇದುವರೆವಿಗೂ ನನ್ನ ಜೀವನದಲ್ಲಿ ಕಂಡದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವೇ ಈ ಬ್ಲಾಗ್ ನ ಮುಖ್ಯ ಆಶಯ.
– ಬಾಲಕೃಷ್ಣ. ಬಿ. ಎನ್.
ನಾನು ಇದುವರೆವಿಗೂ ನನ್ನ ಜೀವನದಲ್ಲಿ ಕಂಡದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವೇ ಈ ಬ್ಲಾಗ್ ನ ಮುಖ್ಯ ಆಶಯ.
– ಬಾಲಕೃಷ್ಣ. ಬಿ. ಎನ್.
banana Eliot ಅಕ್ಕಿ ಅನ್ನ ಅಪ್ಪ ಮಗ ಅಲ್ಕೋಹಾಲ್ ಅಲ್ಲಮ ಪ್ರಭು ಅಳು ಆಕ್ಕ ಮಹಾದೇವಿಯ ಆರೊಗ್ಯ ಆಲೋಚನೆ ಸ್ವಭಾವ ಉಪಕತೆ ಒನಕೆ ಓಬವ್ವ ಓ ನನ್ನ ಚೇತನ ಕತೆ ಕವನ - ಚುಟುಕ ಕೇಳಿಸಿಕೊಳ್ಲುವಿಕೆ ಕೋಳಿ ಮೊಟ್ಟೆ ಚಿಂತೆ ಜೀವನ ಝೆನ್ ಕತೆ ಝೆನ್ ಗಾದೆ ಟಿಬೇಟ್ ಬೌದ್ದ ಕತೆ ನಗು ನೀರ ಮೇಲಿನ ಗುಳ್ಳೆ ನೀರು ನುಡಿ ಪರಿಸರ ಅಮಾಯಕ ಹಿಂಸೆ ಪ್ರೀತಿ ಬಯಕೆ ಬಸವಣ್ಣನವರ ಭಯ ಮಾತು ಮೌಲ್ಯಗಳ ಅವನತಿ ರೂಮಿ ವಚನಗಳು ವಿಪರ್ಯಾಸ ಸಣ್ಣಕತೆ ಸತ್ಯ ಸುಂದರ ಸೂರ್ಯ ಚಂದ್ರ ಹರಿಕತೆ ಹಾಸ್ಯ, ಹರಟೆ ಹೆಂಡತಿ ಹೆಂಡತಿಯ ಭಯ
ನಿಮ್ಮ ಶ್ರಮ ಮತ್ತು ಪ್ರಯತ್ನಗಳಿಗೆ ಧನ್ಯವಾದಗಳು
ಗಣಪತಿ
ಗಣಪತಿಯವರೆ, ನಿಮ್ಮ ಅಭಿನಂದನೆಗೆ ನನ್ನ ಧನ್ಯವಾದಗಳು.
very nice
Dr.Vijay,
Thanks for your appreciation.
Bala.
ನಿಮ್ಮ ಈ ಪ್ರಯತ್ನಕ್ಕೆ ನನ್ನ ಪೂರ್ಣ ಸಹಕಾರವಿದೆ.
Thank you so much.
-Bala
Dear blog author
Iam happy to introduce my new KANNADA website http://www.compuinkannada.987mb.com which guides the beginners in computer and related thing. But the problem is I don’t know how to make it famous and serve it to all KANNADIGAS. Please visit my website.
url: http://www.compuinkannada.987mb.com
Shrinivas
Belgaum
ವಿಷಯ ವೈವಿಧ್ಯತೆಯಿಂದ ನಳನಳಿಸುತಿದೆ ನಿಮ್ಮ ಬ್ಲಾಗು.
ಚಂದವಿದೆ ನಿಮ್ಮ ಪ್ರಯತ್ನ. ಕಂಗ್ರಾಟ್ಸ್…:)
-ರಂಜಿತ್
http;//neelihoovu.wordpress.com/
ರಂಜಿತ್ ರವರೆ,
ಮೆಚ್ಚುಗೆಗೆ ಧನ್ಯವಾದಗಳು, ನಿಮ್ಮ “ನೀಲಿ ಹೂವು” ಬ್ಲಾಗ್ ಸುಂದರವಾಗಿದೆ.
ಸ್ನೇಹದಿಂದ,
-ಬಾಲ.
nimma kannada prajne nannalli abhimana moodiside.
Chirayuvaagali nimma kannada spoorthi…
arvind
ಅರವಿಂದ್ ಅವರೆ,
ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.
ಸ್ನೇಹದಿಂದ,
-ಬಾಲ
Kannadad kampannu jagattigella parichayisiddakke dhanyawadagalu…
Dr.Umesh
ಡಾ. ಉಮೇಶ್,
ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.
ಸ್ನೇಹದಿಂದ,
-ಬಾಲ
well nice blog, i want you me to help. i have registered a new blog in wordpress. i want to write the posts in kannada language. could you please tell me how to do this? i have selected kannada language as base language for my blog, but still i am not getting how write posts in kannada language. please help me… thanks in advance.
Srikant,
thanks for the comment.
To write in kannada, you have to download Baraha IME (http://baraha.com/BarahaIME.htm), after dowloading, start the Baraha IME, A new icon will appear in your tray, now you can start writing in kannda directly on wordpress editor. You should know how to write in kannada using baraha editor, it is pretty easy.
Otherwise, go to google kannada editor,
(http://www.google.co.in/transliterate/indic/Kannada), or Quill pad (http://quillpad.in/kannada/) write your article in kannada, then cut it and paste it into wordpress editor.
Please let me know if you need more info.
Regards,
Bala.
Hi,
Thanks for you kind response. actually i wanted to start a new blog in kannada and i have signed up for that; here is the link
http://adhyatma.wordpress.com/
i am going to post some of my view about life and its paths. In beginning of this journey of new blog i got kind help from you. Thanks so much……really thanks so much……keep in touch…
Shrikant,
your blog name is very interesting, looking forward more about adhyatma in your blog and wish you all the best. I have included your blog name in my portal.
Regards,
Bala.
Nice blog. I was missing all the Kannada magazines – Taranga, Sudha, Mayura, etc. – and your blog reminds me of those cute small poems in them. Please continue with the good work!
ಮೆಚ್ಚುಗೆಗೆ ಧನ್ಯವಾದಗಳು.
-ಬಾಲ.
Superb!!! Wonderful!!!
Prasad,
Thanks 🙂
ಇದು ಕೇವಲ ಭಾವನೆಗಳ ಕಥಕ್ಕಳಿ. ಕರ್ನಾಟಕದಲ್ಲಿ ಓಡಾಡಿದ ಅನುಭವಗಳ ಹುಚ್ಚು ಮತ್ತು ಬಿಚ್ಚು ಮಾತಿನ ಬುತ್ತಿ. ಪ್ಲೀಸ್ ಕನ್ನಡದಲ್ಲಿ ಬ್ಲಾಗ್ನಲ್ಲಿ ಹೇಗೆ ಬರೆಯಬೇಕು ಮತ್ತು ಅದನ್ನು ಹುಟ್ಟು ಹಾಕುವ ರೀತಿಯ ಬಗ್ಗೆ ಸ್ವಲ್ಪ ಮೇಲ್ ಮಾಡಿ
kannadavannu munnedesi………….
ಪ್ಲೀಸ್ ಕನ್ನಡದಲ್ಲಿ ಬ್ಲಾಗ್ನಲ್ಲಿ ಹೇಗೆ ಬರೆಯಬೇಕು ಮತ್ತು ಅದನ್ನು ಹುಟ್ಟು ಹಾಕುವ ರೀತಿಯ ಬಗ್ಗೆ ಸ್ವಲ್ಪ ಮೇಲ್ ಮಾಡಿ
ತುಂಬಾ ಅದ್ಭುತವಾಗಿದೆ ಧನ್ಯವಾದಗಳು
ಮೆಚ್ಚುಗೆಗೆ ಧನ್ಯವಾದಗಳು.
-ಬಾಲ
quite a good endeavour
nijakkoo nimma kaarya shlaaghaneeya.
TUMBAAAA ISHTA AAGTIDIRA.
ನಮಸ್ಕಾರಗಳು