ಕವಿರಾಜಮಾರ್ಗದ ದ್ವನಿಕಂದ ಕುರಿತು ಒಂದು ಜಿಜ್ಞಾಸೆ: ನವೆಂಬರ್ 5, 2017
Posted by Bala in ಬದುಕು.trackback
ಧ್ವನಿಕಂದವೆಂಬುದೊಂದು ಸಂಸ್ಕೃತಹೂರಣದ ಕನ್ನಡಕಣಕದ ಸುಕ್ಕಿನುಂಡೆ. ಹೂರಣವನ್ನು ಕೊಂಚ ತಾಳ್ಮೆಯೆಂದ ಎಳೆಎಳೆಯಾಗಿ ತೊಳೆತೊಳೆಯಾಗಿ ಬಿಡಿಬಿಡಿಯಾಗಿ ಬಿಡಿಸಿ ನೋಡಿ. ಜಾತ್ಯೇಕವಚನ, ಪರಿಸಂಖ್ಯಾ, ಅನ್ವಯಸಾಮಗ್ರಿ, ಗುಣೇತ್ವನ್ಯಾಯಕಲ್ಪನಾ, ಅರ್ಥಂ ಬುದ್ಧ್ಯಾ ಶಬ್ದರಚನಾ, ನಿಷೇಧಸ್ಯಪ್ರಾಪ್ತಿಪೂರ್ವಕತ್ವನಿಯಮಃ, ಉಭಯಪ್ರಾಪ್ತಿ, ಅನ್ಯತರನಿವೃತ್ತಿ, ಸಾಹಚರ್ಯನಿಯಮ, ನೆನೆ ಧಾತು ಪ್ರಯೋಗ, ಧ್ವನಿಕಾವ್ಯಲಕ್ಷಣಕಾರಿಕೆಯ ಹಿನ್ನೆಲೆ, ಧ್ವನ್ಯಲಂಕಾರವೆಂದರೆ ಶಬ್ದಾಲಂಕಾರವೆಂದರ್ಥ. ಆಂತರ್ಭಾವವಾದವೂ ಕೂಡ ಧ್ವನಿಕಂದದ ಅರ್ಥ.
ಪೂರ್ಣ ಕೃತಿಗಾಗಿ ಕೆಳಗಿನ ಬ್ಲಾಗನ್ನು ನೋಡಿ.
ಟಿಪ್ಪಣಿಗಳು»
No comments yet — be the first.