jump to navigation

ಶುಭಾರಂಭ ನವೆಂಬರ್ 1, 2011

Posted by Bala in ಬದುಕು.
2 comments

I will find new meaning in every joy and sorrow
In that silence,I will hear the voice of spirit,
and freed from this world,I will see another world
where the end is another beginning.
– Rumi

ಪ್ರತಿ ಸುಖ,ದುಃಖದಲ್ಲೂ ಹೊಸ ಅರ್ಥವ ಹುಡುಕುವೆ
ಆ ನಿಶ್ಯಬ್ಧದಲ್ಲೂ ಚೇತನದ ಧ್ವನಿಯನ್ನು ಕೇಳುವೆ
ಎಲ್ಲಿ ಪ್ರತಿ ಅಂತ್ಯವೂ ಮತ್ತೊಂದರ ಶುಭಾರಂಭವಾಗುವುದೋ
ಅಲ್ಲಿ ಜಗತ್ತಿನಿಂದ ಮುಕ್ತವಾದ ಮತ್ತೊಂದು ಜಗತ್ತನ್ನು ಕಾಣುವೆ

ಎಲ್ಲರಿಗೂ ಕನ್ನಡ ರಾಜ್ಯೊತ್ಸವದ ಹಾರ್ಧಿಕ ಅಭಿನಂದನೆಗಳು