jump to navigation

ಬೇಸರ ಮಾರ್ಚ್ 26, 2010

Posted by Bala in ಕವನ - ಚುಟುಕ, ಬದುಕು.
4 comments

Not to be known is no sorrow. My sorrow is not knowing men
-Confucius

ಎಲ್ಲರಿಗೂ ನಾನಾರೆಂದು
ಅರಿವಿಲ್ಲದ್ದಕ್ಕೆ ನನಗಿಲ್ಲ ಬೇಸರ
ಎಲ್ಲವನ್ನು ಏನೆಂದು
ಅರಿಯಲಾರದಕ್ಕೆ ನನ್ನಲ್ಲಿದೆ ಬೇಸರ