jump to navigation

ಪುನರ್ಜನ್ಮ ನವೆಂಬರ್ 6, 2009

Posted by Bala in ಹಾಸ್ಯ, ಹರಟೆ.
trackback

ಬಾಸ್: ನಿಮಗೆ ಪುನರ್ಜನ್ಮದಲ್ಲಿ ನಂಬಿಕೆಯಿದೆಯೇ?

ಗುಮಾಸ್ತ : ಹೌದು ಸಾರ್, ನಂಬಿಕೆಯಿದೆ

ಬಾಸ್: ಓ ಹಾಗಾದರೆ ನಿನ್ನೆ ನಡೆದದ್ದಕ್ಕೆಲ್ಲಾ ಒಂದು ಅರ್ಥವಿದೆ ಎನಿಸುತ್ತದೆ.

ಗುಮಾಸ್ತ : ಯಾಕೆ ಸಾರ್, ಏನಾಯ್ತು?

ಬಾಸ್: ಏನಿಲ್ಲಾ, ನಿನ್ನೆ ನೀವು, ನಿಮಗಿದ್ದ ಒಬ್ಬರೇ ಅಜ್ಜಿ ಸತ್ತು ಹೋದರು ಎಂದು ಬೇಗ ಹೊದಿರಲ್ಲ, ಆಗ ನಿಮ್ಮ ಅಜ್ಜಿ ನಿಮ್ಮನ್ನು ನೋಡಲು ಇಲ್ಲಿಗೆ ಬಂದಿದ್ದರು.

Advertisements

ಟಿಪ್ಪಣಿಗಳು»

1. suryakant - ನವೆಂಬರ್ 10, 2009

so good and bhavanegala kathakkali.

2. balaglobal - ನವೆಂಬರ್ 10, 2009

ಸೂರ್ಯಕಾಂತ್ ಅವರೆ,
ಮೆಚ್ಚುಗೆಗೆ ಧನ್ಯವಾದಗಳು.
-ಬಾಲ

3. Dileep Hegde - ಡಿಸೆಂಬರ್ 1, 2009

hahaha.. 🙂 chennagide.. 🙂

4. balaglobal - ಡಿಸೆಂಬರ್ 1, 2009

ದಿಲೀಪ್ ಅವರೆ,
ಮೆಚ್ಚುಗೆಗೆ ಧನ್ಯವಾದಗಳು.
-ಬಾಲ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: