jump to navigation

ಕವಿತೆ ನವೆಂಬರ್ 5, 2009

Posted by Bala in ಕವನ - ಚುಟುಕ.
trackback

Alaska - Balakrishna

 

ಕಣ್ಣಿಗೆ ಕಾಣದ್ದನ್ನು
ಕಿವಿಗೆ ಕೇಳದ್ದನ್ನು
ಸ್ಪರ್ಶಮಾತ್ರವೇ ಅರಿವುದನ್ನು
ಭಾಷೆ ತಿಳಿಸಲಾರದ್ದನ್ನು
ಹೃದಯ ಮಿಡಿತವನ್ನು…..
ಕವಿತೆಯ ಪದಗಳು
ಸಹೃದಯನ ಮನದ
ಕಲ್ಪನೆಯಲ್ಲಿ ಮೂಡಿಸಬಲ್ಲವು

Advertisements

ಟಿಪ್ಪಣಿಗಳು»

1. ರಂಜಿತ್ - ನವೆಂಬರ್ 5, 2009

chitra bahala sogasagide..

2. balaglobal - ನವೆಂಬರ್ 5, 2009

ರಂಜಿತ್ ರವರೆ,
ಚಿತ್ರವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

-ಬಾಲ

3. sharath hegde - ನವೆಂಬರ್ 20, 2009

please visit my blog
http://sharatsrs.blogspot.com/


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: