jump to navigation

ಮರದ ಸದ್ದು ಆಗಷ್ಟ್ 1, 2009

Posted by Bala in ಬುದ್ಧ ಮತ್ತು ಝೆನ್.
trackback

If a tree falls in a forest and no one is around to hear it,
Does the falling tree still makes a sound?

ಮರ(ಚಿತ್ರ ಬಾಲಕೃಷ್ಣ)
Tree Taken by Balakrishna

 

ಕಾಡಿನಲ್ಲೊಂದು ಮರ ಬಿದ್ದು
ಅದನ್ನು ಕೇಳಲು
ಅಲ್ಯಾರೂ ಇರದಿದ್ದಾಗ
ಬಿದ್ದ ಮರ
ಸದ್ದು ಮಾಡುವುದೇ?

Advertisements

ಟಿಪ್ಪಣಿಗಳು»

1. ಅನಿಲ್ ರಮೇಶ್ - ಆಗಷ್ಟ್ 2, 2009

ನನ್ನ ಉತ್ತರ:
ಮರ ಬಿದ್ದಾಗ ಸದ್ದು ಮಾಡುತ್ತದೆ.

ನಿಮ್ಮ ಉತ್ತರ ಏನು? 🙂

-ಅನಿಲ್

2. balaglobal - ಆಗಷ್ಟ್ 3, 2009

ಅನಿಲ್,
ವಿಜ್ಞಾನದ ಪ್ರಕಾರ, ಮರ ಸದ್ದು ಮಾಡುವುದಿಲ್ಲಾ. ಮರ ಬಿದ್ದಾಗ ಶಬ್ದ ತರಂಗಗಳು ಹೊರಡುತ್ತದೆ. ಈ ಶಬ್ದ ತರಂಗಗಳು ಮಾನವನ ಕಿವಿಯನ್ನು ಹಾದು ನಮ್ಮ ಮೆದುಳಿನಲ್ಲಿ ಅದು ‘ಮರ ಬಿದ್ದ ಸದ್ದು’ ಎಂಬ ಅರ್ಥ ಪಡೆಯುತ್ತದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ

https://chandana.wordpress.com/2007/10/08/%e0%b2%97%e0%b2%82%e0%b2%9f%e0%b3%86%e0%b2%af-%e0%b2%b8%e0%b2%a6%e0%b3%8d%e0%b2%a6%e0%b3%81-%e0%b2%8e%e0%b2%b2%e0%b3%8d%e0%b2%b2%e0%b2%bf%e0%b2%82%e0%b2%a6-%e0%b2%ac%e0%b2%82%e0%b2%a4%e0%b3%81/

http://en.wikipedia.org/wiki/If_a_tree_falls_in_a_forest

3. rashmi - ಆಗಷ್ಟ್ 11, 2009

nice one

4. balaglobal - ಆಗಷ್ಟ್ 11, 2009

Rashmi,
thanks for your comment and happy blogging.

-Bala.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: