ಬದಲಾವಣೆ ಜಗದ ನಿಯಮ ಜುಲೈ 28, 2009
Posted by Bala in ಬುದ್ಧ ಮತ್ತು ಝೆನ್.trackback
If you realize that all things change, there is nothing you will try to hold on to.
If you are not afraid of dying, there is nothing you cannot achieve.

Alaska - Taken by Balakrishna
ಬದಲಾವಣೆ ಸತ್ಯ ಎಂದರಿತಾಗ
ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ
ಸಾವಿಗೆ ಹೆದರದಿದ್ದಾಗ
ಏನನ್ನು ಬೇಕಾದರೂ ಸಾಧಿಸಬಹುದು
ವಾವ್!
ಅನಿಲ್,
🙂
“ಬದಲಾವಣೆ ಸತ್ಯ ಎಂದರಿತಾಗ
ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ
ಸಾವಿಗೆ ಹೆದರದಿದ್ದಾಗ
ಏನನ್ನು ಬೇಕಾದರೂ ಸಾಧಿಸಬಹುದು”
ರಾಜು ಅವರೆ,
ನಿಮ್ಮ ಮಾತು ನಿಜ, ಧನ್ಯವಾದಗಳು.