jump to navigation

ಬಟ್ಟೆ ಮತ್ತು ನೀರು ಜೂನ್ 4, 2009

Posted by Bala in ಕವನ - ಚುಟುಕ.
Tags: ,
trackback

ಬಟ್ಟೆ ಶುಭ್ರವಾಗಲು
ನೀರು ಕೊಳೆಯಾಗಬೇಕು
ನಿಜ, ಆದರೆ ಕೊಳೆಯಾದ
ನೀರಿನಲ್ಲಿರುವ ನೀರು
ಆವಿಯಾಗಿ
ಮೋಡವಾಗಿ
ಮಳೆಯಾಗಿ
ಮತ್ತೆ ಬಟ್ಟೆ
ತೊಳೆಯಲು
ಸಜ್ಜಾಗಿದೆ

Advertisements

ಟಿಪ್ಪಣಿಗಳು»

1. ಸುನಾಥ - ಜೂನ್ 5, 2009

ನಿಜ ಹೇಳಿದಿರಿ, ಬಾಲಕೃಷ್ಣ. ಈ ಕವನದಲ್ಲಿ ದೊಡ್ಡ ತತ್ವವೇ ಅಡಗಿದೆ.

2. balaglobal - ಜೂನ್ 5, 2009

ಕಾಕ,
ತಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: