jump to navigation

ಜ್ಯೋತಿಷಿ ಸುಸ್ತೂ! ಏಪ್ರಿಲ್ 23, 2009

Posted by Bala in ಹಾಸ್ಯ, ಹರಟೆ.
trackback

ಜ್ಯೋತಿಶ್ಯಾಲಯ, ನಿಮ್ಮ ಭವಿಷ್ಯವನ್ನು ನಿಖರವಾಗಿ ತಿಳಿಯಲು ಒಮ್ಮೆ ಭೇಟಿ ಕೊಡಿ, ಬೋರ್ಡನ್ನು ಓದಿದ ಮಹಿಳೆಯೊಬ್ಬರು, ಅತ್ತಿತ್ತ ತಿರುಗಿ ಯಾರು ಗಮನಿಸುತ್ತಿಲ್ಲವೆಂದು ಖಚಿತ ಪಡಿಸಿಕೊಂಡು, ಒಳಗೆ ಬಂದರು. ಖಾಲಿಯಿದ್ದ ಕುರ್ಚಿಯೊಂದರಲ್ಲಿ ಮುದುಡಿ ಕುಳಿತರು. ಗಿರಾಕಿ ಬಂದ ಸುಳಿವನ್ನು ಪಡೆದ ಜ್ಯೋತಿಷಿ, ಬಾಗಿಲಿಗೆ ಹಾಕಿದ ಪರದೆ ಸರಿಸಿ, ಮುಖ ಹೊರಗೆ ಹಾಕಿ, “ಒಳಗೆ ಬನ್ನಿ” ಎಂಬ ಆಹ್ವಾನವಿತ್ತರು.

ಹೆಂಗಸು ಸಂಕೋಚದಿಂದ, ತಲೆಯ ಮೇಲಿನ ಸೆರಗನ್ನು ಸರಿ ಪಡಿಸಿಕೊಂಡು, ಒಳಹೋದರು. ತಮ್ಮ ಜಾತಕವನ್ನು ಜ್ಯೋತಿಷಿ ಕೈಗಿತ್ತು, ತಲೆ ತಗ್ಗಿಸಿ ಯಾವುದೋ ಯೋಚನೆಯಲ್ಲಿ ಮಗ್ನರಾದರು. ಜಾತಕವನ್ನು ತುಂಬಾ ಹೊತ್ತು ಪರಿಶೀಲಿಸಿ ನಂತರ, ಜ್ಯೋತಿಷಿ ಭಾರವಾದ ಧನಿಯಲ್ಲಿ ಹೇಳಿದರು, “ಅಮ್ಮಾ, ಕೆಟ್ಟ ಸುದ್ದಿಯೊಂದಿದೆ, ಇನ್ನು ಕೆಲವೇ ತಿಂಗಳುಗಳಲ್ಲಿ ನಿಮ್ಮ ಗಂಡ ಧಾರುಣವಾದ ಸಾವನ್ನಪ್ಪಲಿದ್ದಾರೆ”

ಜ್ಯೋತಿಷಿ ಮಾತಿನಿಂದ ಆಘಾತಕ್ಕೆ ಒಳಗಾದ ಹೆಂಗಸು, ನಿಧಾನವಾಗಿ ಚೇತರಿಸಿಕೊಂಡು, ನಿಡಿದಾದ ಉಸಿರನ್ನು ಒಳತೆಗೆದುಕೊಂಡು, ಧ್ವನಿ ಸರಿಮಾಡಿಕೊಂಡು, ಖಚಿತವಾದ ಧ್ವನಿಯಲ್ಲಿ ಕೇಳಿದರು, “ನಾನು ಕೊಲೆಯ ಅಪರಾಧದಿಂದ ಮುಕ್ತಳಾಗುವೆನಾ?”

ಆಕೆಯ ಮಾತು ಕೇಳಿ ಜ್ಯೋತಿಷಿ ಸುಸ್ತೂ! ಇನ್ನೇನು ಮೂರ್ಚೆ ಹೋಗುವುದೊಂದು ಬಾಕಿ!

Advertisements

ಟಿಪ್ಪಣಿಗಳು»

1. keshav - ಏಪ್ರಿಲ್ 23, 2009

Ha HA HAA!

2. balaglobal - ಏಪ್ರಿಲ್ 23, 2009

Keshav,
🙂

3. ಅನಿವಾಸಿ - ಏಪ್ರಿಲ್ 24, 2009

ಹ.. ಹ.. ಸಕತ್ತಾಗಿದೆ… ಭವಿಷ್ಯ ಕೈಗೆತ್ತಿಕೊಂಡಾಕೆಗೆ ಹೇಳುವುದೇನಿದೆ, ಅಲ್ಲವೆ? 🙂

4. balaglobal - ಏಪ್ರಿಲ್ 24, 2009

ಸುದರ್ಶನ್,
ಹೌದು 🙂

5. PaLa - ಏಪ್ರಿಲ್ 24, 2009

ಸಕ್ಕತ್ 🙂

6. balaglobal - ಏಪ್ರಿಲ್ 24, 2009

ಪಾಲ,
🙂

7. ಸುನಾಥ - ಏಪ್ರಿಲ್ 24, 2009

ಹಹ್ಹಾ, wonderful!

8. balaglobal - ಏಪ್ರಿಲ್ 24, 2009

ಕಾಕ,
🙂

9. GuruPrasad - ಮೇ 2, 2009

ಹಾ ಹಾ ಹಾ,, ತುಂಬ ಚೆನ್ನಾಗಿದೆ ಜ್ಯೋತಿಷಿಯಾ ಜೋಕು …..

10. balaglobal - ಮೇ 2, 2009

ಗುರುಪ್ರಸಾದ್,
🙂

11. Ranjana - ಮೇ 6, 2009

tumba majavagide bala avare

12. balaglobal - ಮೇ 6, 2009

ರಂಜನ,
🙂

13. Raghavendra - ಏಪ್ರಿಲ್ 6, 2012

Jothishigae modalabari sariyagi bavishya heLidu telidu sustagirabuke….. chenagide


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: