jump to navigation

ರೆಕ್ಕೆ ಬಿಚ್ಚಿ ಹಾರು ಮಾರ್ಚ್ 24, 2009

Posted by Bala in ಕವನ - ಚುಟುಕ, ಬದುಕು.
trackback

You were born with potential
You were born with goodness and trust
You were born with ideals and dreams
You were born with greatness
You were born with wings
You are not meant for crawling, so don’t.
You have wings
Learn to use them,and fly.

-Jalaluddin Rumi

ಸುಪ್ತವಾದ ಸಾಮರ್ಥ್ಯ ಸಹಜ
ಒಳ್ಳೆಯತನ ಹಾಗು ನಂಬಿಕೆ ಸಹಜ
ಆದರ್ಶ ಹಾಗು ಕನಸು ಸಹಜ
ಶ್ರೇಷ್ಠತೆ ಸಹಜ
ರೆಕ್ಕೆಗಳೂ ಸಹಜವಾಗಿರುವಲ್ಲಿ
ಸಹಜವಲ್ಲದ ತೆವಳುವಿಕೆ ಏಕೆ,
ರೆಕ್ಕೆ ಬಿಚ್ಚಿ ಹಾರುವುದನ್ನು ಕಲಿ

Advertisements

ಟಿಪ್ಪಣಿಗಳು»

1. ಸುನಾಥ - ಮಾರ್ಚ್ 24, 2009

ಆಂಗ್ಲ ಕವನಕ್ಕಿಂತ ಅನುವಾದವೇ ಚೆನ್ನಾಗಿದೆ!

2. ಅನಿಲ್ ರಮೇಶ್ - ಮಾರ್ಚ್ 25, 2009

ಕನ್ನಡದಲ್ಲಿನ ಅನುವಾದ ಇಷ್ಟ ಆಯ್ತು.

3. balaglobal - ಏಪ್ರಿಲ್ 8, 2009

ಕಾಕ & ಅನಿಲ್,
ಮೆಚ್ಚುಗೆಗೆ ಧನ್ಯವಾದಗಳು
-ಬಾಲ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: