jump to navigation

ಕಾರಣ? ಮಾರ್ಚ್ 6, 2009

Posted by Bala in ಹಾಸ್ಯ, ಹರಟೆ.
Tags:
trackback

ಗಂಡ ಹೆಂಡತಿಯರ ನಡುವೆ ನಡೆದ ಸಂಭಾಷಣೆ:

ಹೆಂಡತಿ: ನನ್ನ ಕಂಡರೆ ನಿಮಗೆ ನಿಜವಾಗಲೂ ಭಯನಾ

ಗಂಡ: ಛೆ ಛೆ !  ಭಯ ಅಲ್ವೇ ಭಕ್ತಿ !

ಹೆಂಡತಿ: ತಮಾಷೆ ಸಾಕು, ಸೀರಿಯಸ್ಸಾಗಿ ಹೇಳ್ರಿ, ನಿಮಗೆ ನನ್ನ ಕಂಡರೆ ಭಯ ಇದ್ದರೆ, ನೀವು ನನ್ನ ಡೈವೋರ್ಸ್ ಮಾಡಿ ಬೇರೆ ಯಾರನ್ನಾದರು ಯಾಕೆ ಮದುವೆ ಆಗಬಾರದು?

ಗಂಡ: ಎಲ್ಲಾದರೂ ಉಂಟೆ ? ನನ್ನ ಪ್ರಾಣ ಹೋದರು ಸರಿ ಆದರೆ ಇನ್ನೊಬ್ಬಳನ್ನು ಮಾತ್ರಾ ಮದುವೆಯಾಗಲಾರೆ !

ಹೆಂಡತಿ: ಕಾರಣ?

ಗಂಡ: ಮುಂದೆ ಬರೋಳು ನಿನಗಿಂತಾ ಹೆಚ್ಚಿನ ಟೆರರಿಸ್ಟ ಆಗಿರಲ್ಲ ಅಂತ ಏನು ಗ್ಯಾರಂಟಿ. ಅದೂ ಅಲ್ಲದೆ ಗುರುತು ಪರಿಚಯ ಇಲ್ಲದೆ ಇರೋ ದೇವತೆಗಿಂತಾ, ಚೆನ್ನಾಗಿ ಪರಿಚಯ ಇರೋ ದೆವ್ವಾನೆ ಮೇಲಲ್ಲವೇ ?

ಮುಂದೆ ಏನಾಯಿತು ಎಂಬುದನ್ನು ನಿಮ್ಮ ಕಲ್ಪನೆಗೆ ಬಿಟ್ಟಿದ್ದೇನೆ  !

Advertisements

ಟಿಪ್ಪಣಿಗಳು»

1. palachandra - ಮಾರ್ಚ್ 6, 2009

ಮುಂದಿನದ್ದು ಊಹಿಸಿಕೊಳ್ಳುವ ದುಸ್ಸಾಹಸ ಮಾಡಲಾರೆ 🙂

2. ಸುನಾಥ - ಮಾರ್ಚ್ 6, 2009

ಅಯ್ಯೋ ಪಾಪ! ಇವನೀಗ ಪತ್ನೀವ್ರತ ಗಂಡ!

3. balaglobal - ಮಾರ್ಚ್ 10, 2009

ಪಾಲ ಮತ್ತು ಕಾಕ
🙂


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: