jump to navigation

ಬಯಕೆ ಫೆಬ್ರವರಿ 9, 2009

Posted by Bala in ಕವನ - ಚುಟುಕ.
Tags:
trackback

ಬಯಕೆಗಳು ಅರಳಲು
ಮನದಲ್ಲಿ ನಿಲ್ಲದ ಕಾತರದ ಸಾಲು
ಬಯಕೆಗಳು ಇಲ್ಲದಿರೆ
ಎನ್ನುವರೆ ಅದನ್ನೂ ಒಂದು ಬಾಳು

ತೀರದ ಬಯಕೆ
ಕಾಡುವ ಮರೀಚಿಕೆ
ಬೆನ್ನೇರಿ ಹೊರಟಿರುವ ನಾನು
ತಲುಪುವೆನೇ ನನ್ನ ಕಾನು

Advertisements

ಟಿಪ್ಪಣಿಗಳು»

1. Palachandra - ಫೆಬ್ರವರಿ 10, 2009

ಕಾನು ತಲುಪ್ತೀವೋ ಇಲ್ಲವೋ, ಆದರೆ ಬಯಕೆಯೇ ಇಲ್ದೇ ಇದ್ರೆ ನಿಂತಲ್ಲೇ ನಿಂತಿರ್ತೀವೇನೋ!

ಪಾಲ

2. ಸುನಾಥ - ಫೆಬ್ರವರಿ 10, 2009

ಪ್ರಯತ್ನ ಮಾಡಿರಿ, ಫಲವನ್ನು ಕೊಡುವವ ಮೇಲಿದ್ದಾನೆ!

3. minchulli - ಮಾರ್ಚ್ 2, 2009

ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
– ಶಮ, ನಂದಿಬೆಟ್ಟ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: