jump to navigation

ವಿಪರ್ಯಾಸ ಜನವರಿ 30, 2009

Posted by Bala in ಕವನ - ಚುಟುಕ, ಬದುಕು.
Tags:
trackback

Every generation imagines itself to be more intelligent than the one that went before it, and wiser than the one that comes after it.
– George Orwell

ವಿಪರ್ಯಾಸ

ತಾವು ತಮ್ಮ ಪೂರ್ವಜರಿಗಿಂತ
ಬುದ್ಧಿವಂತರು ಹಾಗು
ಮುಂದಿನ ಪೀಳಿಗೆಯವರಿಗಿಂತ
ವಿವೇಕಿಗಳು ಎಂಬ
ಈ ತಲೆಮಾರಿನ ಜನರ ಕಲ್ಪನೆ

Advertisements

ಟಿಪ್ಪಣಿಗಳು»

1. ಸುನಾಥ - ಜನವರಿ 30, 2009

George Orwell ಸರಿಯಾದದ್ದನ್ನೆ ಹೇಳಿದ್ದಾರೆ !

2. prakash hegde - ಫೆಬ್ರವರಿ 3, 2009

ನನ್ನ ಮಡದಿಗೂ ಹೇಳಿ ನಕ್ಕೆ…

ಅವರೂ ಸಹ..

ಚೆನ್ನಾಗಿದೆ..

3. balaglobal - ಫೆಬ್ರವರಿ 3, 2009

ಕಾಕ,
ಧನ್ಯವಾದಗಳು

ಪ್ರಕಾಶ್,
ನಿಮ್ಮ ಪ್ರತಿಕ್ರಿಯೆ ನನ್ನ ‘ಹೆಂಡತಿಯ ಭಯ’ ಕ್ಕೆ ಸಂಬಂಧಿಸಿದ್ದು ಎಂದುಕೊಳ್ಳುತ್ತೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ‘ಇಟ್ಟಿಗೆ ಸಿಮೆಂಟ್’ ಬ್ಲಾಗ್ ತುಂಬಾ ಚೆನ್ನಾಗಿದೆ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: