jump to navigation

ಡೇವ್ ಬ್ಯಾರಿಯ ಕೆಲವು ಪಾಠಗಳು ಜನವರಿ 5, 2009

Posted by Bala in ಬದುಕು.
trackback

ಡೇವ್ ಬ್ಯಾರಿ ಎಂಬುವನು ೫೦ ವರುಷಗಳಲ್ಲಿ ಕಲಿತ ೧೬ ಪಾಠಗಳನ್ನು ಗುರುತಿಸಿದ್ದಾನೆ, ಅವುಗಳಲ್ಲಿ ನನ್ನ ಮೆಚ್ಚಿನ ಕೆಲವನ್ನು ಇಲ್ಲಿ ಕೊಡುತಿದ್ದೇನೆ.

  • ನಿದ್ರೆ ಮಾತ್ರೆ ತೊಗೊಂಡ ದಿನ ಭೇದಿ ಮಾತ್ರೆ ತೊಗೊಬೇಡಿ.
  • ಮನುಷ್ಯ ಇನ್ನು ಯಾಕೆ ತನ್ನ ಪೂರ್ಣ ಸಾಮರ್ಥ್ಯವನ್ನು ಉಪಯೋಗಿಸಿಕೊಂಡಿಲ್ಲ ಅಥವಾ ಸಾಧಿಸಿಲ್ಲ ಎನ್ನುವುದಕ್ಕೆ ಒಂದು ಪದದ ಕಾರಣ ಹೇಳಬೇಕೆಂದರೆ ಅದು ‘ಮೀಟಿಂಗ್’.
  • ತಮ್ಮ ಧಾರ್ಮಿಕ ವಿಷಯವನ್ನು ನಿಮಗೆ ತಿಳಿಸಲು ಬರುವ ಜನ ನಿನ್ನ ಧಾರ್ಮಿಕ ವಿಷಯವನ್ನು ಅರಿಯುವುದರಲ್ಲಿ ಏನೇನು ಆಸಕ್ತಿ ವಹಿಸುವುದಿಲ್ಲ.
  • ಗಂಡಸು ಒಂದು ರೀತಿ ವೈನ್ ಇದ್ದಂತೆ. ಶುರುವಿನಲ್ಲಿ ಗಂಡಸು ದ್ರಾಕ್ಷಿ ಯಾಗಿರುತ್ತಾನೆ, ಈ ದ್ರಾಕ್ಷಿಯಲ್ಲಿರುವ ಗಡಸುತನವನ್ನು ಚೆನ್ನಾಗಿ ತುಳಿದು, ಮಾಗಿಸಿ, ಸುಧಾರಿಸಿ ಸೊಗಸಾದ ವೈನ್ ಮಾಡುವುದು ಹೆಂಗಸು.
Advertisements

ಟಿಪ್ಪಣಿಗಳು»

1. ಅನಿಲ್ ರಮೇಶ್ - ಜನವರಿ 5, 2009

ಬಾಲ,
ಒಳ್ಳೇ ಪಾಠಗಳನ್ನು ಹೇಳಿಕೊಟ್ಟಿದ್ದಕ್ಕೆ ನಿಮಗೆ ತುಂಬಾ ಧನ್ಯವಾದ.

2. balaglobal - ಜನವರಿ 5, 2009

ಅನಿಲ್,
ಪಾಠ ಓದಿದ್ದಕ್ಕೆ ಧನ್ಯವಾದಗಳು.

-ಬಾಲ.

3. palachandra - ಜನವರಿ 7, 2009

ಬಾಲ,

ಸಕ್ಕತ್ತಾಗಿದೆ.


ಪಾಲ

4. ಸುನಾಥ - ಜನವರಿ 7, 2009

ಬಾಲ,
ಬಾಳಿನಲ್ಲಿ ಅಳವಡಿಸಿಕೊಳ್ಳಲೇ ಬೇಕಾದ ವಿಚಾರಗಳಿವು!
ಧನ್ಯವಾದ.

5. Mahesh - ಏಪ್ರಿಲ್ 9, 2009

chennagide

6. balaglobal - ಏಪ್ರಿಲ್ 9, 2009

ಮಹೇಶ್,
ಪ್ರತಿಕ್ರಿಯೆಗೆ ಧನ್ಯವಾದಗಳು
-ಬಾಲ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: