jump to navigation

ಸತ್ಯದ ನದಿಯೊಂದು.. ಡಿಸೆಂಬರ್ 31, 2008

Posted by Bala in ಬದುಕು.
Tags:
trackback

Truth is a river that is always splitting up into arms that reunite. Islanded between the arms, the inhabitants argue for a lifetime as to which is the main river.
– Cyril Connolly

ಸತ್ಯದ ನದಿಯೊಂದು
ಕವಲೊಡೆದು
ಕವಲೊಡೆದ ಬಾಹುಗಳು
ಒಂದಾಗುವುದು ನಿರಂತರ

ಸತ್ಯದ ಬಾಹುಗಳ
ನಡುವಿನ ದ್ವೀಪದ ನಾವು
ಜೀವನ ಪರ್ಯಂತ
ಯಾವ ಕವಲು
ಮುಖ್ಯನದಿಯೆಂದು
ಚಿಂತಿಸುವುದರಲ್ಲಿಯೇ
ಕಾಲ ಕಳೆಯುತ್ತೇವೆ

ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಹೊಸ ವರ್ಷದಲ್ಲಿ ನಿಮ್ಮೆಲ್ಲರ ಸಂಕಲ್ಪಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ಹಾರೈಸುತ್ತೇನೆ.

Advertisements

ಟಿಪ್ಪಣಿಗಳು»

1. ಅನಿಲ್ ರಮೇಶ್ - ಜನವರಿ 1, 2009

ಹೊಸ ವರ್ಷದ ಹಾರ್ದಿಕ ಶುಭಾಶಯಗಳು…

ನಿಮ್ಮೆಲ್ಲಾ ಕನಸುಗಳು ನನಸಾಗಲಿ ಎಂದು ಹಾರೈಸುವೆ…

2. ಸುನಾಥ - ಜನವರಿ 1, 2009

ಹೊಸ ವರ್ಷದ ಪ್ರಾರಂಭದಲ್ಲಿ ಕವಲೊಡೆದ ಸತ್ಯದ ನದಿಯ ಬಗೆಗಿನ ಚಿಂತನೆ ಸರಿಯಾದದ್ದೇ.
ಹೊಸ ವರ್ಷವು ನಿಮಗೆ ಹರ್ಷದಾಯಕವಾಗಲಿ.

3. balaglobal - ಜನವರಿ 1, 2009

ಅನಿಲ್ ಮತ್ತು ಕಾಕ,
ಧನ್ಯವಾದಗಳು, ನಿಮಗೂ ಹೊಸ ವರ್ಷ ಹರ್ಷದಾಯಕವಾಗಿರಲಿ ಎಂದು ಹಾರೈಸುವೆ.
ಬಾಲ.

4. palachandra - ಜನವರಿ 2, 2009

ಬಾಲ, ಹೊಸ ವರ್ಷದ ಹಾರ್ದಿಕ ಶುಭಾಷಯ, ನಿಮಗೂ ಕೂಡ.


ಪಾಲ

5. kallare - ಜನವರಿ 2, 2009

ಹೊಸ ವರ್ಷದ ಹಾರ್ದಿಕ ಶುಭಾಶಯಗಳು….

6. balaglobal - ಜನವರಿ 2, 2009

ಪಾಲ, ಮಹೇಶ್,
ಧನ್ಯವಾದಗಳು, ನಿಮಗೂ ಹೊಸ ವರ್ಷದ ಶುಭಾಶಯಗಳು.

ಸ್ನೇಹದೊಂದಿಗೆ,
-ಬಾಲ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: