jump to navigation

ನೀರ ಮೇಲಿನ ಗುಳ್ಳೆ ನವೆಂಬರ್ 5, 2008

Posted by Bala in ಬದುಕು.
Tags:
trackback

ಮಹಾನದಿಯ ಒಂದು ತಿರುವಿನಲ್ಲಿ ಸಾವಿರಾರು ಗುಳ್ಳೆಗಳು ತೇಲಿ ಹೋಗುತಿದ್ದವು. ಅವುಗಳನ್ನು ನೋಡಿದ ನಾನು ‘ನೀನು ಯಾರು’ ಎಂದು ಕಿರುಚಿದೆ, ಆಗೊಂದು ಗುಳ್ಳೆ ನನ್ನ ಕಡೆ ಆಶ್ಚರ್ಯದಿಂದ ನೋಡಿ, ಹೀಯಾಳಿಸುವ ದನಿಯಲ್ಲಿ ಹೇಳಿತು ‘ಅಯ್ಯೋ ಅಷ್ಟು ತಿಳಿಯುವುದಿಲ್ಲವೇ, ನಾನೊಂದು ನೀರ ಮೇಲಿನ ಗುಳ್ಳೆ’ ಎಂದಿತು. ಆದರೆ ಒಂಟಿಯಾಗಿ ಹೋಗುತಿದ್ದ ಗುಳ್ಳೆಯೊಂದು, ನನ್ನ ಕಡೆ ತಿರುಗಿ, ಯಾವುದೇ ಭಾವೋದ್ವೇಗವಿಲ್ಲದ ಆದರೆ ಗಂಭೀರ ಹಾಗು ಖಚಿತವಾದ ದನಿಯಲ್ಲಿ ಹೇಳಿತು ‘ನಾವು ಈ ಮಹಾನದಿ’.

Taken from “Ask the Awakened” by Wei Wu Wei…

Advertisements

ಟಿಪ್ಪಣಿಗಳು»

1. M G Harish - ನವೆಂಬರ್ 8, 2008

ನಮ್ಮ ಜೀವನವೂ ಹಾಗೇ.. ನಾವು ಏನೆಂದುಕೊಳ್ಳುತ್ತೇವೋ ಅದೇ ರೀತಿ ಸಾಗುತ್ತದೆ….

2. balaglobal - ನವೆಂಬರ್ 9, 2008

ಹರೀಶ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಇಲ್ಲಿ ನನಗನಿಸಿದ್ದು ಮೊದಲನೆ ಗುಳ್ಳೆ egoistic ಹಾಗು ಎರಡನೆ ಗುಳ್ಳೆ enlightened.

3. ರಂಜಿತ್ - ನವೆಂಬರ್ 10, 2008

ನಿಮ್ಮ ಪ್ರತಿಕ್ರಿಯೆ ನೋಡಿದ ಮೇಲೆಯೇ ಕಥೆ ಸರಿಯಾಗಿ ಅರ್ಥವಾಯ್ತು.
ಬಹಳ ಖುಷಿ ಎನಿಸುತದೆ ಓದಲು… ಇಂಥದ್ದನ್ನು ಹೆಚ್ಚು ಹೆಚ್ಚು ಹಾಕಿ ಸರ್…:)

4. balaglobal - ನವೆಂಬರ್ 10, 2008

ರಂಜಿತ್,
ಮೆಚ್ಚುಗೆಗೆ ಧನ್ಯವಾದಗಳು.

5. greeshma - ಡಿಸೆಂಬರ್ 10, 2008

ಹರೀಶ್ ಅವರು ಹೇಳಿದ್ದು ನಿಜ . .ಎಲ್ಲವೂ ನಾವು ನೋಡುವುದರಲ್ಲಿದೆ . . .ಅವರವರ ಭಾವಕ್ಕೆ, ಅವರವರ ಭಕುತಿಗೆ . .

6. balaglobal - ಡಿಸೆಂಬರ್ 10, 2008

ಗ್ರೀಷ್ಮ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನೀವು ಮತ್ತು ಹರೀಶ್ ರವರು ಹೇಳುತ್ತಿರುವುದು ಖಂಡಿತ ಸರಿಯಾಗಿದೆ, ನೀವು ವಿಷಯವನ್ನು ಹೇಗಿದೆಯೋ ಹಾಗೆ ನೋಡುತಿದ್ದಿರಿ, ನಾನು ಹೇಳಿದ್ದು ವಿಷಯದಲ್ಲಿರುವ ಧ್ವನಿಯ ಬಗ್ಗೆ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: