jump to navigation

ಪ್ರೀತಿ ಮಾರ್ಚ್ 12, 2008

Posted by Bala in ಕವನ - ಚುಟುಕ.
Tags: ,
trackback

ಪ್ರೀತಿಸಿ
ಮದುವೆಯಾಗುವುದಕ್ಕೂ
ಮದುವೆಯಾಗಿ
ಪ್ರೀತಿಸುವುದಕ್ಕೂ
ಏನೂ ವ್ಯತ್ಯಾಸವಿಲ್ಲ
ಒಂದರಲ್ಲಿ ಮೊದಲೇ
ಅರಿವಿದ್ದರೆ
ಇನ್ನೊಂದರಲ್ಲಿ ನಂತರ
ಅರಿವಾಗುವುದು
ವ್ಯತ್ಯಾಸ ಶುರುವಾಗುವುದು
ಪ್ರೀತಿಯ ಅರಿವಿಲ್ಲದಿದ್ದರೆ

ಟಿಪ್ಪಣಿಗಳು»

1. Nagaraj hb - ಜುಲೈ 8, 2008

ಪ್ರೀತಿಸಿ
ಮದುವೆಯಾಗುವುದಕ್ಕೂ
ಮದುವೆಯಾಗಿ
ಪ್ರೀತಿಸುವುದಕ್ಕೂ
ಏನೂ ವ್ಯತ್ಯಾಸವಿಲ್ಲ
ಒಂದರಲ್ಲಿ ಮೊದಲೇ
ಅರಿವಿದ್ದರೆ
ಇನ್ನೊಂದರಲ್ಲಿ ನಂತರ
ಅರಿವಾಗುವುದು
ವ್ಯತ್ಯಾಸ ಶುರುವಾಗುವುದು
ಪ್ರೀತಿಯ ಅರಿವಿಲ್ಲದಿದ್ದರೆ

2. balaglobal - ಜುಲೈ 8, 2008

? 🙂

3. Tejaswini Hegde - ಸೆಪ್ಟೆಂಬರ್ 26, 2008

🙂

4. balaglobal - ಸೆಪ್ಟೆಂಬರ್ 26, 2008

ತೇಜಸ್ವಿನಿಯವರೆ,
ಮೆಚ್ಚುಗೆಗೆ ಧನ್ಯವಾದಗಳು.

-ಬಾಲ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: