ಶುದ್ಧವಾದ ನೀರು
September 17, 2009
Leave a comment
Water which is too pure has no fish
ಅತಿ ಶುದ್ಧವಾದ
ನೀರಿನಲ್ಲಿ
ಮೀನುಗಳು
ವಾಸಿಸುವುದಿಲ್ಲ
Categories: ಝೆನ್
Water which is too pure has no fish
ಅತಿ ಶುದ್ಧವಾದ
ನೀರಿನಲ್ಲಿ
ಮೀನುಗಳು
ವಾಸಿಸುವುದಿಲ್ಲ
If a tree falls in a forest and no one is around to hear it,
Does the falling tree still makes a sound?

ಕಾಡಿನಲ್ಲೊಂದು ಮರ ಬಿದ್ದು
ಅದನ್ನು ಕೇಳಲು
ಅಲ್ಯಾರೂ ಇರದಿದ್ದಾಗ
ಬಿದ್ದ ಮರ
ಸದ್ದು ಮಾಡುವುದೇ?
If you realize that all things change, there is nothing you will try to hold on to.
If you are not afraid of dying, there is nothing you cannot achieve.

Alaska - Taken by Balakrishna
ಬದಲಾವಣೆ ಸತ್ಯ ಎಂದರಿತಾಗ
ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ
ಸಾವಿಗೆ ಹೆದರದಿದ್ದಾಗ
ಏನನ್ನು ಬೇಕಾದರೂ ಸಾಧಿಸಬಹುದು
The whole moon and the entire sky are reflected in one dewdrop on the grass
ಚಂದ್ರ ತಾರೆಗಳಿಂದಾದ
ವಿಶಾಲವಾದ ಆಗಸ
ಹುಲ್ಲ ಮೇಲಿನ
ಮಂಜಿನ ಹನಿಯೊಂದರಲ್ಲಿ
ಪ್ರತಿಬಿಂಬವಾಗಿ ಮೂಡಿದೆ