ಪಯಣ
What do you have to do?
Pack your bags, Go to the station without them, Catch the train, And leave your self behind.
- Open Secret by Wei Wu Wei…
ಈ ದಿನದ ನನ್ನ ಕಾರ್ಯ
ಇರುವುದನ್ನೆಲ್ಲಾ ಗಂಟು ಮೂಟೆ ಕಟ್ಟಿ,
ಕಟ್ಟಿದ ಮೂಟೆಯನ್ನ ಅಲ್ಲೇ ಬಿಟ್ಟು
ನಿಲ್ದಾಣವನ್ನು ತಲುಪಿ,
ಹೊಸ ತೀರದೆಡೆಗೆ
ಹೊರಡಬೇಕಾಗಿದೆ,
‘ನಾನು’ ಎಂಬುದನ್ನು ಕೈಬಿಟ್ಟು.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Categories: ಕವನ - ಚುಟುಕ