Home > ಕವನ - ಚುಟುಕ, ಬದುಕು > ವ್ಯಕ್ತಿತ್ವ

ವ್ಯಕ್ತಿತ್ವ

Alaska

 

ನಿಂಬೆಯನ್ನು
ಹಿಂಡಿದರೆ ಬರುವುದು
ನಿಂಬೆರಸ ಮಾತ್ರ
ಒಳಗಿರುವುದರಿಂದ
ಹೊರ ಬರುವುದು
ವ್ಯಕ್ತಿತ್ವ ಮಾತ್ರ

  1. No comments yet.
  1. No trackbacks yet.