Home > ಕವನ - ಚುಟುಕ, ಬದುಕು > ಲೆಕ್ಕಾಚಾರ

ಲೆಕ್ಕಾಚಾರ

I have been through some terrible things in my life, some of which actually happened.
- Mark Twain

ನನ್ನ ಜೀವನದಲ್ಲಿ ಅನುಭವಿಸಿದ
ಕೆಟ್ಟ ಘಟನೆಗಳು ಹಲವು
ಆದರೆ ನಿಜವಾಗಿಯು ನಡೆದದ್ದು
ಅವುಗಳಲ್ಲಿ ಕೆಲವೇ ಕೆಲವು

  1. No comments yet.
  1. No trackbacks yet.