Home > ಬದುಕು > ಕಟ್ಟದಿರು ಹಲವನ್ನು

ಕಟ್ಟದಿರು ಹಲವನ್ನು

You are in love with me,
I shall make you perplexed

Do not build much,
for I intend to have you in ruins.
If you build two hundred houses in a manner that the bees do,
I shall make you as homeless as a fly.
If you are the mount Qaf in stability,
I shall make you whirl like a millstone.

-Rumi

ಕಟ್ಟದಿರು ಹಲವನ್ನು,
ನಿನ್ನನ್ನು ಅವಶೇಷಗಳ ನಡುವೆ
ಇರಿಸಬೇಕೆಂದಿರುವೆ.
ಜೇನಿನಂತೆ ಹಲವಾರು ಮನೆ
ಕಟ್ಟುವಿಯಾದರೆ,
ನಿನ್ನನ್ನು ಮನೆಯಿಲ್ಲದಾ
ನೊಣವನ್ನಾಗಿಸುವೆ.
ಸಹ್ಯಾದ್ರಿಯಂತೆ
ಅಚಲವಾಗಿದ್ದರೆ,
ನಿನ್ನನ್ನು ಗಿರ್ರನೆ ತಿರುಗುವ
ರಾಗಿಕಲ್ಲನ್ನಾಗಿಸುವೆ.

ಇನ್ನಿಲ್ಲದಂತೆ ನನ್ನ ಪ್ರೀತಿಸಿದರೆ
ನಿನ್ನನ್ನು ಕಂಗಾಲಾಗಿಸುವೆ

Categories: ಬದುಕು Tags:
  1. April 28, 2009 at 7:37 pm | #1

    ಬಾಲ,
    ಈ ರೂಮಿ ಯಾರು?
    ಇವರ ಸಂದೇಶ ಎಷ್ಟು hard ಆಗಿದೆಯಲ್ಲ!

  2. balaglobal
    April 28, 2009 at 11:30 pm | #2

    ಕಾಕ,
    ಇದು ಜಲಾಲುದ್ದೀನ್ ರೂಮಿಯದೆ, ಮೊದಲರೆಡು ಸಾಲುಗಳು ಬಿಟ್ಟು ಹೋಗಿದ್ದವು, ಈಗ ಸೇರಿಸಿದ್ದೇನೆ.
    ಧನ್ಯವಾದಗಳು.
    ಬಾಲ.

  3. April 30, 2009 at 6:40 am | #3

    tumba chennagide…
    nimma blog kooda aste visistavagide
    dhanyavadagalu..

  4. balaglobal
    April 30, 2009 at 1:06 pm | #4

    ಮನಸು ಅವರೇ,
    ಮೆಚ್ಚುಗೆಗೆ ಧನ್ಯವಾದಗಳು. ನಿಮ್ಮ ಮೃದು ಮನಸು ಬ್ಲಾಗ್ ತುಂಬಾ ಚೆನ್ನಾಗಿದೆ.
    -ಬಾಲ.

  1. No trackbacks yet.